Universal Acceptance Logo
Ministry of Electronics and Information Technology Logo
NIXI Logo

ಯುನಿವರ್ಸಲ್ ಸ್ವೀಕೃತಿ (ಯುಎ)

Universal Acceptance Steering Group logo

ಸಾರ್ವತ್ರಿಕ ಸ್ವೀಕೃತಿ (ಯುಎ) ಎಲ್ಲಾ ಮಾನ್ಯ ಡೊಮೇನ್ ನೇಮಗಳು ಮತ್ತು ಇ-ಮೇಲ್ ವಿಳಾಸಗಳನ್ನು ಸ್ಕ್ರಿಪ್ಟ್, ಅಕ್ಷರಗಳ ಸಂಖ್ಯೆ, ಅಥವಾ ಇತ್ತೀಚೆಗೆ ಯುನಿಕೋಡ್ನಲ್ಲಿ ಪರಿಚಯಿಸಲಾಗಿದೆಯೋ ಇಲ್ಲ ಎಂಬುದನ್ನು ಲೆಕ್ಕಿಸದೆ ಸರಿಯಾಗಿ ಮತ್ತು ನಿರಂತರವಾಗಿ ಸ್ವೀಕರಿಸಿ, ಮೌಲ್ಯೀಕರಿಸಿ, ಸಂಗ್ರಹಿಸಿ, ಸಂಸ್ಕರಿಸಿ ಮತ್ತು ಪ್ರದರ್ಶಿಸುವುದಲ್ಲದೆ ಎಲ್ಲಾ ಇಂಟರ್ನೆಟ್-ಸಕ್ರಿಯಗೊಳಿಸಿದ ಅಪ್ಲಿಕೇಶನ್ ಗಳು, ಸಲಕರಣೆಗಳು ಮತ್ತು ತಂತ್ರಗಳು ಸಮಾನವಾಗಿ ಸ್ವೀಕರಿಸುತ್ತವೆ.

ಸಾರ್ವತ್ರಿಕ ಸ್ವೀಕೃತಿಯನ್ನು ಪಡೆಯುವುದಕ್ಕಾಗಿ, ಇಂಟರ್ನೆಟ್ ಅಪ್ಲಿಕೇಶನ್ ಗಳು ಮತ್ತು ತಂತ್ರಗಳು ಹೊಸ ಜೆನೆರಿಕ್ ಟಿಎಲ್ ಡಿಗಳನ್ನು ಒಳಗೊಂಡಂತೆ ಎಲ್ಲಾ ಉನ್ನತ ಮಟ್ಟದ ಡೊಮೇನ್ (ಟಿಎಲ್ ಡಿ) ಅನ್ನು ನಿರಂತರವಾಗ ಪರಿಗಣಿಸಬೇಕು.

  • ಸ್ಥಳೀಯ ಭಾಷೆಯ ವೆಬ್-ಸೈಟ್ ಹೆಸರು ಮತ್ತು ಇ-ಮೇಲ್ ಐಡಿ ಬಳಕೆಯನ್ನು ಉತ್ತೇಜಿಸುವುದು.
  • ಸ್ಥಳೀಯ ಭಾಷೆಯ ಯುಆರ್ ಎಲ್ ಮತ್ತು ಇ-ಮೇಲ್ ಐಡಿ ಬಗ್ಗೆ ಜಾಗೃತಿ ಮೂಡಿಸುವುದು.
  • ನೀತಿ ಮತ್ತು ನಿಬಂಧನೆಗಳನ್ನು ಅಭಿವೃದ್ಧಿಪಡಿಸುವುದು.
  • ತಾಂತ್ರಿಕ ಸಹಯೋಗವನ್ನು ಸಮರ್ಥಿಸುತ್ತದೆ.
  • ವೆಬ್-ಸೈಟ್ ಮಾಲೀಕರು, ವೆಬ್-ಡೆವಲಪರ್ ಸಮುದಾಯ, ವೆಬ್ ಭದ್ರತಾ ತಜ್ಞರನ್ನು ತೊಡಗಿಸಿಕೊಳ್ಳುವಿಕೆ.
ಹೆಚ್ಚಿನ ಮಾಹಿತಿ
This infographics shows that how universal acceptance helping people to regsiter domain in their own language